ವಚನಗಳಲ್ಲಿ ವ್ಯಕ್ತಿತ್ವ ವಿಕಾಸ ಫೇ 12 ರಂದು

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಫೆಬ್ರುವರಿ 12 ರಂದು ಕೃಷಿ ವಿಶ್ವವಿದ್ಯಾಲಯದ ಸಮುದಾಯ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬೆಳಿಗ್ಗೆ 10:30ಕ್ಕೆ, ‘ವಚನಗಳಲ್ಲಿ ವ್ಯಕ್ತಿತ್ವ ವಿಕಾಸ’, ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.…

ಮಾಸಿಕ ವೇತನ ಹೆಚ್ಚಳ — ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ

ಧಾರವಾಡ:- ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ಪ್ರಕ್ರಿಯೆಯನ್ನು ಕೈಬಿಡಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ ರೂ.15,000 ನಿಗದಿ ಮಾಡಲು ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹಮ್ಮಿಕೊಳ್ಳಾಗಿದೆ. ಎಐಯುಟಿಯುಸಿಗೆ…

ರೈತ ಸಂಘದ ಅಧ್ಯಕ್ಷರಾಗಿ ಜೆ ಎಮ ಜಾಲಿಹಾಳ ಆಯ್ಕೆ

ಕುಂದಗೋಳ : ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬೆಳೆ ರಕ್ಷಕ ರೈತ ಸಂಘಕ್ಕೆ ಇತ್ತೀಚಿಗೆ ನಡೆದ ಸಭೆಯಲ್ಲಿ ೨೦೨೪-೨೫ ರ ಸಾಲಿನ ಬೆಳೆ ರಕ್ಷಕ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಜೆ.ಎಮ್.ಜಾಲಿಹಾಳ,ಉಪಾಧ್ಯಕ್ಷರಾಗಿ ಈರಪ್ಪಾ ಪಶುಪತಿಹಾಳ, ಗೌರವಾಧ್ಯಕ್ಷರಾಗಿ ಎಫ.ಬಿ.ಗನ್ಮಾಲಿಗೌಡ್ರ ಇವರನ್ನು ಸರ್ವಾನುಮತದಿಂದ…

ಧಾರವಾಡದಲ್ಲಿ ವಿಶೇಷಚೇತನ ಮಕ್ಕಳಿಗೊಂದು ಸುವರ್ಣಾವಕಾಶ

ಧಾರವಾಡ : ವಿಕಲಚೇತನ ಮಕ್ಕಳ ಸೇವೆ ಮಾಡುವುದು ದೇವರ ಕೆಲಸ ಇಂತಹ ಮಕ್ಕಳನ್ನು ಪ್ರಬುದ್ಧ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸುವದರೊಂದಿಗೆ ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತ ಮಾಡಿ ಅವರಿಗೆ ಅವಶ್ಯಕತೆಯಿರುವ ಸಾಧನ ಸಲಕರಣೆಗಳನ್ನು ಕೊಡುವದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ನಮ್ಮ…

ರುಕ್ಮಿಣಿ ಮಹಿಳಾ ಮಂಡಳದವರಿಂದ ಭೋಗಿ ಬಾಗಿಣ ಸಮಾರಂಭ

ಧಾರವಾಡ : ಬಾಳಿಕಾಯ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ , ರುಕ್ಮಿಣಿ ಮಹಿಳಾ ಮಂಡಳದವರಿಂದ ಸಂಕ್ರಾಂತಿ ಅರಷಿಣ ಕುಂಕುಮದ ಕಾರ್ಯಕ್ರಮ ನಿಮಿತ್ತ 60 ಸದಸ್ಯ ಸುಮಂಗಲಿಯರಿಗೆ ಭೋಗಿ ಬಾಗಿಣ ಸಮಾರಂಭ ಕಾರ್ಯಕ್ರಮ ಹಮ್ಮಿಕೂಂಡಿತ್ತು , ಅತಿಥಿಗಳಾಗಿ ಆಗಮಿಸಿದ್ದ ವಾಣಿ ರಾಮಚಂದ್ರ ಹಂದಿಗೋಳ…

ಸಂವಿಧಾನ ಜಾಗೃತಿ ಜಾಥಾ

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಅಲ್ಲಾಭಕ್ಷ ಎಂ.ಎಸ್ ಇವರ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಕಾಂಕ್ಷೆಯ ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಇವರನ್ನು ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ಹಾಗೂ ದಲಿತ ಸಂಘರ್ಷ…

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ. ನಗರದಲ್ಲಿ ಪ್ರತಿಭಟನೆ

ಧಾರವಾಡ : ಕಲಬುರ್ಗಿ ನಗರದ ಕೋಟನೂರು ಪ್ರದೇಶದಲ್ಲಿ ಹಾಗೂ ಗಂಗಾವತಿ ನಗರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಡಾ.ಬಾಬಾ ಸಾಹೇಬರ ಬರಹ ಅಸ್ಪೃಶ್ಯರ ಬದುಕು ಸಂಘಟನೆಯಿಂದ ಇಂದು…

ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರಿಂದ ವ್ಯಕ್ತಿತ್ವ ಬೆಳವಣಿಗೆ – ಡಾ.ಡಿ.ಬಿ.ಕರಡೋಣಿ

ಧಾರವಾಡ : ಶ್ರಮಕ್ಕೆ ತಕ್ಕ ಪ್ರತಿಫಲ ಬರಬೇಕಾದರೆ ಪ್ರಯತ್ನ ಬಹಳ ಮುಖ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರಿಂದ ವ್ಯಕ್ತಿತ್ವ ಬೆಳವಣಿಗೆ ಆಗಲು ಸಾಧ್ಯ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಅಂತರ ವಲಯ ಯುವ…

ಹ್ಯಾಟ್ರಿಕ್ ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯ

ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಹಾಗೂ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ವತಿಯಿಂದ ಆಯ್ಕೆಯಾದ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹ್ಯಾಟ್ರಿಕ್ ಸೋಲಿಲ್ಲದ ಸರದಾರರಾದ…

ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ

ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ ಹಾಗೂ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಡೆವಲಪ್ಮೆಂಟ್ ಟ್ರಸ್ಟ್ ೨೦ ನೇ ವಾರ್ಷಿಕೋತ್ಸವ, ಡಾ. ಶರಣಪ್ಪ ಎಮ್. ಕೊಟಗಿ ಚಾರಿಟೇಬಲ್ ಟ್ರಸ್ಟ್ ನ ೭ ನೇ ವಾರ್ಷಿಕೋತ್ಸವದ ಅಂಗವಾಗಿ ಸಮುತ್ಸವ-೨೦೨೪ ಕಾರ್ಯಕ್ರಮವನ್ನು…