ಭಾರತದ ಸಂವಿಧಾನ ಜಗತ್ತಿಗೆ ಮಾದರಿ : ಡಾ.ವಿಜಯಕುಮಾರ ತೋರಗಲ್

ಈ ದೇಶದ ಜನರು ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವದು ಇಂದಿನ ಅವಶ್ಯಕತೆ ಇದೆ ಎಂದು ಹಿರಿಯ ನಿವೃತ್ತ ಕೆ.ಎ.ಎಸ್ ಅಧಿಕಾರಿ ಡಾ. ವಿಜಯಕುಮಾರ ತೋರಗಲ್ ಅಭಿಪ್ರಾಯ ಪಟ್ಟರು.   ಅವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ರಾಜ್ಯಶಾಸ್ತ ವಿಭಾಗ “ಸಂವಿಧಾನ ಜಾಗ್ರತಿ…

ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ

  ಸಂವಿಧಾನ ನಮ್ಮೆಲ್ಲರ ಶಕ್ತಿ ಅಲ್ಲದೇ ಅದು ನಮ್ಮೆಲ್ಲರ ಯಶಸ್ಸು, ಇಂದು ಭಾರತವು ಎಲ್ಲ ರಂಗಗಳಲ್ಲಿ ಯಶಸ್ಸು ಕಂಡಿದೆ ಈ ಯಶಸ್ಸಿಗೆ ಮೂಲ ಕಾರಣವೆ ನಮ್ಮ ಸಂವಿಧಾನ, ಇಂದು ಭಾರತದಲ್ಲಿ ನಾವು ಒಗ್ಗಟ್ಟಾಗಿ ಭಾವೈಕ್ಯತೆಯಿಂದ ಜೀವನ ನಡೆಸುತ್ತದ್ದೇವೆ ಎಂದರೆ ಅದಕ್ಕೆ ಕಾರಣ…

ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ

ಧಾರವಾಡ : ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಇದೆ, ಶಿಕ್ಷಕರಾದವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ಇರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕರ್ನಾಟಕ ಕಲಾ ಕಾಲೇಜಿನ…

ಉದ್ಯಾನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಜಿಲ್ಲಾ ಮಟ್ಟದ ಉದ್ಯಾನ ಸ್ಪರ್ದೆಯಲ್ಲಿ ಭಾಗವಹಿಸಿ ಫಲ ಪುಷ್ಪ ಪ್ರದರ್ಶನದಲ್ಲಿ ಜನರಲ್ ಚಾಂಪಿಯನ್

ಧಾರವಾಡ  : ಕರ್ನಾಟಕ ವಿಶ್ವವಿದ್ಯಾಲಯವು ತನ್ನದೇ ಗತವೈಭವನ್ನು ಹೊಂದಿದ್ದು, ಹಸಿರುವನದ ಮಧ್ಯ ತನ್ನದೇ ಆದ ಒಂದು ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು, ವಿಶ್ವವಿದ್ಯಾಲಯವು ಅನೇಕ ಉದ್ಯಾನ, ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಸಸ್ಯವನಗಳನ್ನೂ ಕೂಡ ಹೊಂದಿದೆ. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯಾನ ವಿಭಾಗವು ಸುಮಾರು ೧೯೬೦…

ಧಾರವಾಡದ ಸಂಗಮ್ ಸಕ೯ಲ್ ವಿಮಲ್ ಹೊಟೇಲ್ ಅಡುಗೆ ಭಟ್ಟನ ಕೊಲೆ…!!!

ಧಾರವಾಡ : ನಗರದ ಸಂಗಮ್ ಸಕ೯ಲ್ ವಿಮಲ್ ಹೊಟೇಲ್‌ನಲ್ಲಿ ಅಡುಗೆ ಭಟ್ಟನಾಗಿದ್ದ ವ್ಯಕ್ತಿಯನ್ನ ಅದೇ ಹೊಟೇಲ್‌ನಲ್ಲಿ ಮಾಣಿ ಆಗಿ ಕೆಲಸ ಮಾಡುತ್ತಿದ್ದವ ಕಬ್ಬಿಣದ ಸಲಾಕೆ ನಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಎಗ್‌ರೈಸ್‌ನಿಂದ ಆರಂಭಗೊಂಡಿದ್ದ ವಿಮಲ್…

ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲೆ ಡಿ ಸಿ ಕಚೇರಿಯ ಎದುರು ಎಮ್ಮೆಗಳೂಂದಿಗೆ ಪ್ರತಿಭಟನೆ ರೈತರಿಗೆ ನೀಡಬೇಕಾದ ಹಾಲಿನ ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬ ಬೇಡಿಕೆ

ಧಾರವಾಡ : ಜಿಲ್ಲಾಧಿಕಾರಿಗಳು ಧಾರವಾಡ ಜಿಲ್ಲೆ ಇವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಸಿದ್ದರಾಮಯ್ಯ ಇವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ, ಜಾನುವಾರುಗಳೂ ಸಹ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ. ಈ ಸರ್ಕಾರವು ಜನರ ಕೋಪವಲ್ಲದೇ…

ವಾರ್ಷಿಕ ಸ್ನೇಹ ಸಮ್ಮೇಳನ

ಹುಬ್ಬಳ್ಳಿ : ಗೋಕುಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗೋಕುಲ ಠಾಣೆ ಸಿ.ಪಿ.ಐ. ನೀಲ್ಲಮ್ಮನವರ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಸರಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮದ ಜನರು ಶ್ರಮಿಸಬೇಕು, ಮಕ್ಕಳ ವಿದ್ಯಾಭ್ಯಾಸ ಕಡೆಗೆ ಪಾಲಕರು ಗಮನ…

ಸಂಸ್ಕೃತ ಭಾಷೆ ವಿಶ್ವವ್ಯಾಪಿಯಾಗುತ್ತಿದೆ -ಡಾ. ವಿಶ್ವಾಸ

ಧಾರವಾಡ : ವಿಶ್ವದಲ್ಲೇ ಸಂಸ್ಕೃತ ಅತ್ಯಂತ ಸರಳ ಭಾಷೆ. ಇದು ಕಠಿಣವಲ್ಲ. ಎಲ್ಲರಿಗೂ ಸಂಸ್ಕೃತ ಭಾಷೆ ತಲುಪಿಸುವಲ್ಲಿ ಸಂಸ್ಕೃತ ಭಾರತಿ ಸಂಘಟನೆ‌ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಡಾ. ಎಚ್. ಆರ್. ವಿಶ್ವಾಸ ಹೇಳಿದರು.‌ ನಗರದ…

ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯರವರಿಗೆ ಸನ್ಮಾನ

ಧಾರವಾಡ : ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಹಾಗೂ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ವತಿಯಿಂದ ಆಯ್ಕೆಯಾದ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹ್ಯಾಟ್ರಿಕ್…

ಹನುಮಧ್ವಜ ಧ್ವಜಸ್ಥಂಭ ತೆರವು – ಬಿಜೆಪಿ ಪ್ರತಿಭಟನೆ

ಧಾರವಾಡ : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸಿ ಧ್ವಜಸ್ಥಂಭ ತೆರವುಗೊಳಿಸಿದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲೆ ಘಟಕದವರು ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿ…