Spread the love

 

ಇತ್ತೀಚಿಗೆ ಬೆಂಗಳೂರಿನಲ್ಲಿ   ಇಲಾ   ಖೆಯಿಂದ ನಡೆದ ರಾಜ್ಯಮಟ್ಟದ 14 ವಯೋಮಿತಿ ಒಳಗಿನ ಬಾಲಕಿಯರ ಫುಟ್‌ಬಾಲ್‌ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಧಾರವಾಡ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ.ಅಮ್ಮಿನಭಾವಿಯ ವಿನೋದಾ ಕಂಬಳಿ, ಸೌಂದರ್ಯ ಮಗರನವರ,ಮಹೇಶ್ವರಿ ದೇವರಮನಿ,ಸೌಂದರ್ಯ ದಾಸನಕೊಪ್ಪ,ಸುಷ್ಮಿತಾ ವಕ್ಕುಂದ,ದೀಪಾ ಕುರುಬರ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ,ಇವರು
ಗ್ರಾಮ ಪಂಚಾಯತಿಯವರು ಶಾಲೆಯ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ಯವರು ಊರಿನ ಗುರು ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾ