ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ

ಧಾರವಾಡ : ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಇದೆ, ಶಿಕ್ಷಕರಾದವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ಇರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕರ್ನಾಟಕ ಕಲಾ ಕಾಲೇಜಿನ…

ರುಕ್ಮಿಣಿ ಮಹಿಳಾ ಮಂಡಳದವರಿಂದ ಭೋಗಿ ಬಾಗಿಣ ಸಮಾರಂಭ

ಧಾರವಾಡ : ಬಾಳಿಕಾಯ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ , ರುಕ್ಮಿಣಿ ಮಹಿಳಾ ಮಂಡಳದವರಿಂದ ಸಂಕ್ರಾಂತಿ ಅರಷಿಣ ಕುಂಕುಮದ ಕಾರ್ಯಕ್ರಮ ನಿಮಿತ್ತ 60 ಸದಸ್ಯ ಸುಮಂಗಲಿಯರಿಗೆ ಭೋಗಿ ಬಾಗಿಣ ಸಮಾರಂಭ ಕಾರ್ಯಕ್ರಮ ಹಮ್ಮಿಕೂಂಡಿತ್ತು , ಅತಿಥಿಗಳಾಗಿ ಆಗಮಿಸಿದ್ದ ವಾಣಿ ರಾಮಚಂದ್ರ ಹಂದಿಗೋಳ…

ಉದ್ಯಾನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಜಿಲ್ಲಾ ಮಟ್ಟದ ಉದ್ಯಾನ ಸ್ಪರ್ದೆಯಲ್ಲಿ ಭಾಗವಹಿಸಿ ಫಲ ಪುಷ್ಪ ಪ್ರದರ್ಶನದಲ್ಲಿ ಜನರಲ್ ಚಾಂಪಿಯನ್

ಧಾರವಾಡ  : ಕರ್ನಾಟಕ ವಿಶ್ವವಿದ್ಯಾಲಯವು ತನ್ನದೇ ಗತವೈಭವನ್ನು ಹೊಂದಿದ್ದು, ಹಸಿರುವನದ ಮಧ್ಯ ತನ್ನದೇ ಆದ ಒಂದು ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು, ವಿಶ್ವವಿದ್ಯಾಲಯವು ಅನೇಕ ಉದ್ಯಾನ, ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಸಸ್ಯವನಗಳನ್ನೂ ಕೂಡ ಹೊಂದಿದೆ. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯಾನ ವಿಭಾಗವು ಸುಮಾರು ೧೯೬೦…

ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ

ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ ಹಾಗೂ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಡೆವಲಪ್ಮೆಂಟ್ ಟ್ರಸ್ಟ್ ೨೦ ನೇ ವಾರ್ಷಿಕೋತ್ಸವ, ಡಾ. ಶರಣಪ್ಪ ಎಮ್. ಕೊಟಗಿ ಚಾರಿಟೇಬಲ್ ಟ್ರಸ್ಟ್ ನ ೭ ನೇ ವಾರ್ಷಿಕೋತ್ಸವದ ಅಂಗವಾಗಿ ಸಮುತ್ಸವ-೨೦೨೪ ಕಾರ್ಯಕ್ರಮವನ್ನು…

ಮೂರು ದಿನಗಳ ಧಾರವಾಡ ಹಬ್ಬಕ್ಕೆ ಸಂಭ್ರಮದ ತೆರೆ

ಧಾರವಾಡ : ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಹೆಗಡೆ ಗ್ರುಪ್‌, ವಿಶನ್‌ ಫೌಂಡೇಶನ್‌ ಹಾಗೂ ನ್ಯೂಸ್‌ ಟೈಮ್‌ ಆಯೋಜಿಸಿದ್ದ ಧಾರವಾಡ ಹಬ್ಬ ಯಶಸ್ವಿಯಾಗಿ ಸಮಾರೋಪಗೊಂಡಿದ್ದು, ಕೊನೆ ದಿನ ಭಾನುವಾರ ಸಾವಿರಾರು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ನಿತ್ಯ…

31 ರಂದು ಶಾಂತಿ, ಸಂತೋಷ ಮತ್ತು ಸಫಲತೆ ಕುರಿತು ಬಿ.ಕೆ.ಶಿವಾನಿ ದೀದೀಜಿಯವರ ಪ್ರೆರಣಾದಾಯಕ ಸಂದೇಶ

ಧಾರವಾಡ : ಸನ್ನಿಧಿ ಕಲಾಕ್ಷೇತ್ರ, ಜೆ.ಎಸ್.ಎಸ್.ಕ್ಯಾಂಪಸ್, ವಿದ್ಯಾಗಿರಿಯಲ್ಲಿ “ಪೀಸ್, ಹ್ಯಾಪಿನೆಸ್ ಆಂಡ್ ಸಕ್ಸೆಸ್” (ಶಾಂತಿ, ಸಂತೋಷ ಮತ್ತು ಸಫಲತೆ) ಕುರಿತು ಬಿ.ಕೆ.ಶಿವಾನಿ ದೀದೀಜಿಯವರು ಬೆಳಿಗ್ಗೆ 6:45 ರಿಂದ 8:45 ರವರೆಗೆ ಉಪನ್ಯಾಸ ನೀಡಲಿದ್ದಾರೆ ಎಂದು ಸಂಚಾಲಕರು, ಈಶ್ವರೀಯ ವಿಶ್ವ ವಿದ್ಯಾಲಯ ಧಾರವಾಡ…

ಇನ್ಟ್ಯಾಕ್ (INTACH) ಚಾಪ್ಟರ್ ವತಿಯಿಂದ ಮಕ್ಕಳಿಗಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ

ಧಾರವಾಡ : ಧಾರವಾಡದ ಇನ್ಟ್ಯಾಕ್ (INTACH) ಚಾಪ್ಟರ್ ವತಿಯಿಂದ ಶಾಲಾ ಮಕ್ಕಳಿಗಾಗಿ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪುರಾತನ ಕಟ್ಟಡಗಳನ್ನು ಹಾಗೂ ಸ್ಮಾರಕಗಳನ್ನು ಕಾಪಾಡಿಕೊಂಡು ಹೋಗುಲು ಇದೊಂದು ಉತ್ತಮ ಪ್ರಯತ್ನ ಎಂದು…

ಸುತಗಟ್ಟಿ- ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭ

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪಾಲಿಕೆಯ ವಾಡ್೯ ನಂ 26 ರ , ಸುತಗಟ್ಟಿಯ ಶ್ರೀ ವೀರಭದ್ರೇಶ್ವರ : 13 ನೇ ರಥೋತ್ಸವದ ಜಾತ್ರಾ ಮಹೋತ್ಸವವು ಇಂದು ದಿ 20 ರಿಂದ 26 ರವರೆಗೆ ನಡೆಯಲಿದೆ. ದಿ. 20 ರ ಸಂಜೆ 6:00 ಗಂಟೆಗೆ…

21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

ಧಾರವಾಡ : ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ,ದಿ 21. ರಂದು,ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಜಿಲ್ಲೆ ಇವರ ನೇತೃತ್ವ ಹಾಗೂ ಧಾರವಾಡ ಜಿಲ್ಲಾ ಗಂಗಾಮತಸ್ಥರ ಹಿತರಕ್ಷಕ ಸಂಘದ ಸಹಯೋಗದೊಂದಿಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ…

ದೇಶಾದ್ಯಂತ ಕ್ರಿಸ್ಮಸ್ ಹಬ್ಬ ಸಂಭ್ರಮ

ಧಾರವಾಡ ಹುಬ್ಬಳ್ಳಿ ಮಹಾನಗರ ಸೇರಿದಂತೆ ದೇಶಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಪ್ರೀತಿ ಗೌರವದಿಂದಲೇ ಬದುಕುವುದನ್ನು ಕಲಿಯಬೇಕು ನಮ್ಮನ್ನು ದ್ವೇಷಿಸುವವರನ್ನು ಕೊಡಾ ಪ್ರೀತಿಸು ಎಂದು ಯೇಸುವಿನ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಫಾದರ್ ಸೆಡ್ರಿಕ್…