Spread the love

ವೈಶುದೀಪ ಫೌಂಡೇಷನ್,ಲಯನ್ಸ್ ಕ್ಲಬ್ ಹಾರ್ವಡ್ ಗ್ಯಾಲಕ್ಸಿ,ಲಿಯೋ ಕ್ಲಬ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಎನಸಿಸಿ,ಎನ್ಎಸಐಯು,ಎಸಡಿಎಂ ವೈದ್ಯಕೀಯ ಕಾಲೇಜು ಮತ್ತು ಎಸಡಿಎಂ ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ತಂಬಾಕು ಜಗಿಯುವುದುದರಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕ ಜಾಗೃತಿ ರ್ಯಾಲಿಯನ್ನು ಆಯೋಜಿಸಲಾಗಿದೆ.

ಹೆಬ್ಬಳ್ಳಿ ಅಗಸಿಯಿಂದ ಆರಂಭವಾದ ಪಾದಯಾತ್ರೆ ನವಲಗುಂದ ರಸ್ತೆಯ ತಾಯಣ್ಣವರ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು.
 ಈ ಸಂದರ್ಭದಲ್ಲಿ ಮಾತನಾಡಿದ ಯುವಸಮುದಾಯವು ಹದಿಹರೆಯದಲ್ಲಿ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ತಂಬಾಕು ಸೇವನೆಯ ಚಟಗಳು ತಮ್ಮ ಜೀವನವನ್ನು ಹಾಳುಮಾಡಿತ್ತಿವೆ,ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಯುವಜನರಲ್ಲಿ ಜಾಗೃತಿ ಮೂಡಿಸಿ ಯುವಜನತೆಗೆ ಬೆಳಕಾಗಬೇಕು ಎಂದರು.
ಈ ಸಂದರ್ಭದಲ್ಲಿ ಡಿಎಚ್ಒ ಡಾ.ಶಶಿ ಪಾಟೀಲ್,ತಾಲೂಕ ಆರೋಗ್ಯಾಧಿಕಾರಿ ಡಾ.ತನುಜಾ ಕೆ.ಏನ, ಡಿ.ಎಸ.ಓ,ಡಾ.ಪರಶುರಾಮ್ ಕಾಶೆವಾರ,ಧಾರವಾಡ ತಹಶೀಲ್ಧಾರ ಡಿ.ಎಚ್.ಉಗಾರ,ಎಸಡಿಎಂ ದಂತವೈದ್ಯ ಡಾ.ಶೋಧನ್ ಮತ್ತು ಅವರ ತಂಡ,ಎಸಡಿ ಎಂ ವೈದ್ಯಕೀಯ ಕಾಲೇಜಿನ ಡಾ.ರಿಧಿ ಭಂಡಾರಿ ಮತ್ತು ಅವರ ತಂಡ,ಡಾ.ಕವಿತಾ ಕಾರ್ಯಕ್ರಮದ ಅಧ್ಯಕ್ಷ ಲಯನ ಡಾ.ವಸಂತ ಮುನಗುತ್ತಿ,ಲಯನ್ಸ ಅಧ್ಯಕ್ಷ ಲಾಯನ ಡಾ.ಶೇಖ್ ಎಸ.ವೈ.ಕಾರ್ಪೊರೇಟರ ದೀಪಾ ನೀರಲಕಟ್ಟಿ,ಸಂತೋಷ್ ನೀರಲಕಟ್ಟಿ,ಬಸವರಾಜ ಹಳೇಮನಿ,ಲಾಯನ ಎಂ.ಎ.ಘಟವಾಲೆ,ಲಾಯನ ಜೊಯ್ತಿ ಹಿರೇಮಠ,ಲಾಯನ ಗುಂಡಪ್ಪ ರಾಠೋಡ ಲಾಯನ ಸುಮಿತ್ರಾ ಹಳ್ಳಿಕೇರಿ,ಲಾಯನ ಸುವರ್ಣ ಸುರ್ಕೋಡ್ ಉಪಸ್ಥಿತರಿದ್ದರು.