Spread the love

ಧಾರವಾಡ:ಹಜರತ್ ಮೆಹಬೂಬಸುಬಹಾನಿ ದರ್ಗಾದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಕೋಮು ಸೌಹಾರ್ದತೆ ಬೆಳೆಸಿಕೊಳ್ಳಬೇಕು.ನಮ್ಮ ಇಂಡಿಯಾ ದೇಶದಲ್ಲಿ ವಿವಿಧ ಜಾತಿ ಧರ್ಮ ಬೇಧ ಭಾವ ಮಾಡಬಾರದು ಎಂದು ಸೋಫಿ ಸಂತರು ಸಾರಿ ಸಾರಿ ಹೇಳಿದ್ದಾರೆ.
ಬಡವರ ಕಷ್ಟ ಸುಖ ಶಾಂತಿ ನೆಮ್ಮದಿ ಕೇಂದ್ರಗಳಾದ ದರ್ಗಾ ಭೇಟಿ ನೀಡಬೇಕು ಎಂದು ಸಾರ್ವಜನಿಕ ಸೇವಾ ಸಮಿತಿ ಅಧ್ಯಕ್ಷ ಮಾರುತಿ ನಾಯಕ ಅವರು ಹೇಳಿದರು.

 

ಮೆಹಬೂಬ್ ಸುಬಹಾನಿ ಸಂದಲ್ ಉರುಸು ನಿಮಿತ್ತ ಅನ್ನ ಪ್ರಸಾದವನ್ನು ಸಾವಿರಾರು ಹಿಂದು ಮುಸ್ಲಿಂ ಭಕ್ತರು ಸ್ವೀಕರಿಸಿದ್ದರು.

 

ಈ ಸಂದರ್ಭದಲ್ಲಿ ಪ್ರೀತಿಯ ಪಾರಿವಾಳ ಗಳಿಗೆ ತಿನ್ನಲೂ ಪ್ರತಿ ದಿನ ಮಧ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆ ಒಳಗೆ. ಜೋಳವನ್ನು ತಂದು ಹಾಕುತ್ತೇನೆ ಜೋಳದ ಬೆಲೆ ಏಷ್ಟೇ ಏರಿಕೆ ಯಾದರೂ ಖರೀದಿಸಿ ತಂದು ಹಾಕಬೇಕೆಂದು ಮನಿಕಿಲ್ಲಾದಲ್ಲಿ ಮೀನು ವ್ಯಾಪಾರಿಸ್ಥರೊಬ್ಬರಾದ ಮಹಮ್ಮದ್ ಅಲಿ ಶೇಖ್ ಅವರು ಹೇಳಿದರು.
ಮಾತನಾಡಿ ಪಕ್ಷಿಗಳಿಗೆ ಯಾರು ಅನ್ನ ನೀಡುವರು ಮನುಷ್ಯರು ಅರಿತು ಎಲ್ಲಾ ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚಿನ ಕಾಳಜಿಯಿಂದ ನೋಡಬೇಕಾಗಿದೆ ಎಂದರು.