Spread the love

ಧಾರವಾಡ : ಧಾರವಾಡದ ಭೂಸಪ್ಪ ಚೌಕ್ ಬಳಿ ಇರುವ ನೂತನವಾಗಿ ನಿರ್ಮಾಣ ಆಗುತ್ತಿರುವ ಪೊಲೀಸ್ ಚೌಕಿಗೆ
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಗುದ್ದಲಿ ಪೂಜೆ ಮಾಡಿದರು. ಪೋಲೀಸ ವರಿಷ್ಟಾಧಿಕಾರಿ ಬ್ಯಾಕೋಡ , ಉಪ ಪೋಲೀಸ ಆಯುಕ್ತ ಪ್ರಶಾಂತ್ ಸಿದ್ದನಗೌಡರು, ನಗರ ಠಾಣೆಯ
ಎನ್ ಸಿ ಕಾಡುದೇವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.